Skip to playerSkip to main contentSkip to footer
  • 6/11/2025
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ 8 ಗಂಟೆಯ ಕೆಲಸದ ಶಿಫ್ಟ್ ವಿಚಾರವಾಗಿ ಸುದ್ದಿಯಾಗಿದ್ರು. ಇದೀಗ ನಟಿ ದೀಪಿಕಾ ಪಡುಕೋಣೆ ಅವರು ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಅನ್ನೋ ಬ್ಯಾಡ್ಮಿಂಟನ್ ಶಾಲೆಯನ್ನ ಪ್ರಾರಂಭಿಸಿದ್ದಾರೆ.

Category

🗞
News

Recommended