Skip to playerSkip to main contentSkip to footer
  • today
ಆಕೆ ಕಾಂಗ್ರೆಸ್​​ ಪಕ್ಷದ ನಾಯಕಿ... ಸಿಎಂ... ಡಿಸಿಎಂಯಿಂದ ಹಿಡಿದು ಕೆಲ ಸಚಿವರುಗಳ ಜೊತೆ ಒಳ್ಳೆಯ ಬಂಧವ್ಯ ಹೊಂದಿರುವವಳು.. ಇಂಥವರು ಇವತ್ತು ಟೌನ್​ ಹಾಲ್​ನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿದ್ರು... ಎಲ್ಲಾ ಸಿದ್ದತೆಗಳಾಗ್ತಿತ್ತು.. ಆದ್ರೆ ಇದೇ ಟೈಂಗೆ ಅಲ್ಲಿ ಎಂಟ್ರಿ ಕೊಟ್ಟ ಒಂದು ಲೇಡಿ ಗ್ಯಾಂಗ್​​ ಆ ನಾಯಕಿ ಮೇಲೆ ಎರಗಿ ಬೇಕ್​ಬೇಕಾದಾಗೆ ಹಲ್ಲೆ ಮಾಡೋದಕ್ಕೆ ಮುಂದಾಗಿದ್ರು.. ಆದ್ರೆ ಅಷ್ಟರಲ್ಲೆ ಅಲ್ಲೇ ಇದ್ದ ನಾಯಕಿ ಬೆಂಬಲಿಗರು ಗೂಸ ಕೊಡಲು ಹೋದವರಿಗೇ ಪೆಟ್ಟು ಕೊಟ್ಟು ಕಳಿಸಿದ್ರು.. ಇನ್ನೂ ಒದೆ ತಿಂದವರದ್ದು ಒಂದೇ ಚೀರಾಟ... ಮೋಸಗಾತಿ ನಮ್ಮ ದುಡ್ಡು ನಮಗೆ ವಾಪಸ್​​ ಕೊಡು ಅಂತ

Category

🗞
News

Recommended