Skip to playerSkip to main contentSkip to footer
  • today
ಯುವ ಸಿನಿಮಾ ಬಳಿಕ ದೊಡ್ಮನೆ ಯುವರಾಜ ಮಾಡ್ತಾ ಇರೋ ಎಕ್ಕಾ ಮೂವಿ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಬ್ಯಾಂಗಲ್ ಬಂಗಾರಿ ಸಾಂಗ್ ಮೂಲಕ ಸದ್ದು ಮಾಡಿರೋ ಎಕ್ಕ ಟೀಂ  ಇದೀಗ ಸಿನಿಮಾದ ಅಪ್​ಡೇಟ್ಸ್​​ ಹಂಚಿಕೊಂಡಿದೆ. ಬನ್ನಿ ಹಾಗಾದ್ರೆ ಯುವನ ಎಕ್ಕ ಆಟ ಹೇಗಿದೆ ಅಂತ ನೋಡೋಣ.

Category

🗞
News

Recommended