Skip to playerSkip to main contentSkip to footer
  • 6/10/2025
ತೆಲುಗು ನಟ ನಾಗಾರ್ಜುನ್ ಪುತ್ರ ಅಖಿಲ್ ಅಕ್ಕಿನೇನಿ-ಝೈನಬ್ ಮದುವೆಯಲ್ಲಿ ಇಡೀ ಸೌತ್ ಇಂಡಿಯಾದ ಸೂಪರ್ ಸ್ಟಾರ್ಗಳು ಭಾಗಿಯಾಗಿದ್ರು‌. ಕನ್ನಡ ಇಂಡಸ್ಟ್ರಿಯಿಂದ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ರಿಸೆಪ್ಷನ್ನಲ್ಲಿ ಭಾಗಿಯಾಗಿ ನವ ವಧು - ವರರಿಗೆ ಶುಭಾಶಯ ಕೋರಿದ್ದಾರೆ. 

Category

🗞
News

Recommended