What people Think About New Honda Activa e | ಹಲವು ವರ್ಷಗಳ ಊಹಾಪೋಹಗಳ ನಂತರ, ಹೋಂಡಾ ಅಂತಿಮವಾಗಿ ಕಳೆದ ನವೆಂಬರ್ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 'ಹೋಂಡಾ ಆಕ್ಟಿವಾ ಇ' (Honda Activa e) ಮತ್ತು 'ಕ್ಯೂಸಿ 1' (QC1) ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿದೆ. ತನ್ನ ಪ್ರಮುಖ ಇಂಧನ ಚಾಲಿತ ಸ್ಕೂಟರ್ ಆಗಿರುವ ಆಕ್ಟಿವಾ ಹೆಸರನ್ನು ಕೈಬಿಡಿದೆ, ಹೋಂಡಾ ತನ್ನ ಇವಿ ವಲಯದಲ್ಲಿ ಕ್ರಾಂತಿಯನ್ನು ತರಲು ಆ ಐಕಾನಿಕ್ ಸ್ಕೂಟರ್ ಹೆಸರನ್ನು ಹಾಗೆಯೇ ಇವಿಗಳಿಗೆ ಬಳಸಿಕೊಂಡಿದೆ. ಬೆಲೆಗಳ ವಿಷಯಕ್ಕೆ ಬಂದರೆ ಆಕ್ಟಿವಾ ಇ ರೂ.1.17 ಲಕ್ಷ ಮತ್ತು ರೋಡ್ಸಿಂಕ್ ಡ್ಯುಯೊ ಆವೃತ್ತಿಗೆ ರೂ.1.52 ಲಕ್ಷ (ಎಕ್ಸ್ ಶೋರೂಂ ಬೆಲೆಗಳು) ಬೆಲೆಯಿದೆ.
Honda: 23 ವರ್ಷಗಳಿಂದ ನಂ.1 ಸ್ಥಾನ: ಅಗ್ಗದ ಬೆಲೆಯ ಭಾರತೀಯರ ಫೇವರೆಟ್ ಮೈಲೇಜ್ ಸ್ಕೂಟರ್! :: https://kannada.drivespark.com/two-wheelers/2025/honda-activa-125-price-mileage-features-details-047705.html?ref=DMDesc
ಆ್ಯಕ್ಟೀವಾ ಹೊಡೆತಕ್ಕೆ ಕಂಗಾಲು: ಕೇವಲ ದಕ್ಷಿಣ ಭಾರತ ಮಾರಾಟ ಕಂಡು ಬೆಚ್ಚಿಬಿದ್ದ ಪ್ರತಿಸ್ಪರ್ಧಿಗಳು :: https://kannada.drivespark.com/two-wheelers/2024/honda-activa-achieves-10-million-sales-in-south-india-044553.html?ref=DMDesc