ವಿಡಿಯೊವನ್ನು ಹಂಚಿಕೊಂಡಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿಮಾಲ್, 'ನಾಚಿಕೆ ಆಗಲ್ವಾ' ಎಂದು ಪ್ರಶ್ನಿಸಿದ್ದಾರೆ.'ಇಂದು ಎಂತಹ ನಾಚಿಕೆಯಿಲ್ಲದ ಪ್ರದರ್ಶನ? ಇಡೀ ಪಕ್ಷವೇ ಸೋತಿದೆ, ದೊಡ್ಡ ನಾಯಕರೆಲ್ಲ ನೆಲಕಚ್ಚಿ ಹೋಗಿದ್ದಾರೆ. ಆದರೆ ಆತಿಶಿ ಸಂಭ್ರಮಿಸುತ್ತಾರೆ' ಎಂದು ಅವರು ಕುಟುಕಿದ್ದಾರೆ.
ಭಾರತೀಯರನ್ನು ಅವಮಾನಿಸಿ, ದೇಶದ್ರೋಹ ಎಸಗಿರುವ ಮೋಹನ್ ಭಾಗವತ್: ಆರ್ಎಸ್ಎಸ್ ಮುಖ್ಯಸ್ಥರ ವಿರುದ್ಧ ರಾಹುಲ್ ಗಾಂಧಿ ಕೆಂಡಾಮಂಡಲ :: https://kannada.oneindia.com/news/india/rahul-gandhi-accuses-mohan-bhagwat-of-treason-over-independence-remarks-395265.html?ref=DMDesc
Delhi Election 2025: ದೆಹಲಿ ಗೆಲುವಿಗೆ ಮಹಾರಾಷ್ಟ್ರ ಪ್ಲಾನ್ ಮಾಡಿದ ಬಿಜೆಪಿ, ಎಎಪಿ ಕಂಗಾಲು! :: https://kannada.oneindia.com/news/india/rss-and-bjp-plan-maharashtra-model-for-delhi-elections-aap-in-trouble-393217.html?ref=DMDesc