Decr:ನಮ್ಮಲ್ಲಿ ಯಾರು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬ ತೀರ್ಮಾನ ಆಗಿಲ್ಲ. ನಾವು ತೀರ್ಮಾನ ಮಾಡಿ ಕ್ಯಾಂಡಿಡೇಟ್ ಹಾಕ್ತೆವೆ. ಲಿಂಗಾಯತ ಕೋಟಾ ಬಂದ್ರೆ I am ready, ನಮಗೆ ಎಲ್ಲಾ ರಾಷ್ಟ್ರೀಯ ನಾಯಕರು ಸಮಯ ನೀಡಿದ್ದಾರೆ. ಸುಮ್ನೆ ದೆಹಲಿಗೆ ಹೋಗೊಕೆ ನಾವೇನು ಹುಚ್ಚರಾ ? ಎಂದು ಪ್ರಶ್ನಿಸಿದರು.
ದೆಹಲಿಯಿಂದಲೇ ವಿಜಯೇಂದ್ರಗೆ ಮಹತ್ವದ ಸಂದೇಶ ರವಾನಿಸಿದ ಯತ್ನಾಳ್ :: https://kannada.oneindia.com/news/karnataka/basangouda-patil-yatnal-makes-direct-allegations-against-by-vijayendra-in-delhi-398511.html?ref=DMDesc