ಆಗಸ್ಟ್ 9 ಕ್ಕೆ ರಿಲೀಸ್ ಆಗಲಿರುವ ಭೀಮ ಚಿತ್ರದ ಪ್ರಮೋಶನ್ ಭರ್ಜರಿಯಾಗಿ ನಡೀತಾ ಇದೆ, ನಟ ದುನಿಯಾ ವಿಜಯ್ ಅವರು ಸಿದ್ಧಗಂಗಾ ಮಠಕ್ಕೇ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. Nadita is in full swing for the August 9 release of Bheema, actor Duniya Vijay visited the Siddhganga Math and received the blessings of Sri.