ಬಿಗ್ ಬಾಸ್ ಕನ್ನಡ ಸೀಸನ್ 11ರ 9ನೇ ವಾರದ ಮೊದಲ ದಿನದ ಟಾಸ್ಕ್ ಶುರುವಾಗಿದೆ ಉಗ್ರಂ ಮಂಜು ಮಹಾರಾಜನಾಗಿ ಬಿಗ್ ಬಾಸ್ ಮನೆಯ ಸಾಮ್ರಾಜ್ಯವನ್ನು ಆಳಲು ಸಿದ್ಧರಾಗಿದ್ದಾರೆ. Bigg Boss Kannada Season 11 Week 9 First Day Task Begins Ugram Manju as Maharaja is all set to rule the kingdom of the Bigg Boss house.