CM ಸಿದ್ದರಾಮಯ್ಯ ಸುಳ್ಳಿನ ಸರದಾರರು 
  • 3 days ago
ಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ಅಡ್ದಾಡೋದು ಅಭ್ಯಾಸವಾಗಿದೆ. ಪ್ರಧಾನಿ ಮೋದಿ 14 ಕೋಟಿ ಶೌಚಗೃಹ ನಿರ್ಮಿಸಿ  ಜನ ಚೊಂಬು ಹಿಡಿಯೋದನ್ನ ನಿಲ್ಲಿಸಿದ್ದಾರೆ. 
 ಅಂಬೇಡ್ಕರ್ ಗೆ ಅವಮಾನಿಸಿ ದಲಿತರ ಕೈಗೆ ಚೊಂಬು ಕೊಟ್ರು. 
12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿ ದೇಶದ ಪ್ರತಿಯೊಬ್ಬರ ಕೈಗೆ ಚೊಂಬು ಕೊಟ್ಟ ಕಾಂಗ್ರೆಸ್ಸಿಗರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜನರ ಕೈಗೆ ಚೊಂಬು ಕೊಡೋದನ್ನು ಕಾಂಗ್ರೆಸ್ ನಿಲ್ಲಿಸಲಿಲ್ಲ.
Congressmen have a habit of holding a mug and chatting. Prime Minister Modi has built 14 crore toilets and stopped people from holding cups.
 They insulted Ambedkar and put a mug in the hands of Dalits.
12 Lakh Crores of corruption and gave money to everyone in the country by the Congressmen. Even after 75 years of independence, the Congress did not stop giving a mug to the people.

#SanthoshLad #PrahladJoshi #BJP #Congress #RahulGandhi #LokasabhaElections2024
Recommended