Lok Sabha Elections 2024: West Bengalದ BJP ತೃಣ ಮೂಲ ಕಾಂಗ್ರೆಸ್ ನಡುವೆ ಜಟಾಪಟಿ
  • 3 days ago
ಪಶ್ಚಿಮ ಬಂಗಾಳದ ಬಿಜೆಪಿ ತೃಣ ಮೂಲ ಕಾಂಗ್ರೆಸ್ ನಡುವೆ ಜಟಾಪಟಿ. ಬಲೂರ್‌ಘಾಟ್‌ನ ಲೋಕಸಭಾ ಅಭ್ಯರ್ಥಿ ಸುಕಾಂತ ಮಜುಂದಾರ್ ಮತ್ತು ಬಾಲೂರ್‌ಘಾಟ್‌ನಲ್ಲಿ ಟಿಎಂಸಿ ಕಾರ್ಯಕರ್ತರ ನಡುವೆ ವಾಗ್ವಾದ. ಒಂದು ಮತಗಟ್ಟೆಯಲ್ಲಿ ಟಿಎಂಸಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಮಜುಂದಾರ್ ಆರೋಪಿಸಿದ್ದಾರೆ. ಮಜುಂದಾರ್ ಅವರತ್ತ "ಹಿಂತಿರುಗಿ" ಎಂಬ ಘೋಷಣೆಗಳೂ ಕೇಳಿಬಂದವುJattapati between BJP Trina Mula Congress in West Bengal. Clash between Balurghat Lok Sabha candidate Sukanta Majumdar and TMC workers in Balurghat. Majumdar alleged that there was a large number of TMC workers in one of the polling booths. There were also chants of "go back" at Majumdar

#PrashanthKishor #BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal
~HT.188~ED.32~PR.160~
Recommended