ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಂಡ್ಯ ಸೊಸೆಗೆ ಸ್ವಾಭಿಮಾನಿ ಅಸ್ತ್ರವೇ ಕೈ ಹಿಡಿದಿತ್ತು

  • 2 months ago
2019 ಲೋಕಸಭಾ ಚುನಾವಣೆಯಲ್ಲಿ ದಳಪತಿಗಳಿಗೆ ಪ್ರತಿಷ್ಠೆಯಾಗಿದ್ದ ಮಂಡ್ಯ ಲೋಕಸಭಾ ಕುರುಕ್ಷೇತ್ರದ ಚಕ್ರವ್ಯೂಹವನ್ನು ಬೇಧಿಸಲಾಗದೆ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಂಡ್ಯ ಸೊಸೆಗೆ ಸ್ವಾಭಿಮಾನಿ ಅಸ್ತ್ರವೇ ಕೈ ಹಿಡಿದಿತ್ತು. 2019 ರ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರ್ಕಾರ ರಚಿಸಿದ್ದು, ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಸ್ವರ್ಧೆ ಮಾಡಿದ್ದರು.

In the 2019 Lok Sabha elections, Nikhil Kumaraswamy lost the Mandya Lok Sabha Kurukshetra, which was a prestige for the Dalpatis. Mandya Sose, who entered the fray as a non-party candidate, was armed with a self-righteous weapon. In 2019, the Congress and JDS formed the government, and Nikhil Kumaraswamy emerged as the Mandya alliance candidate.

#SumalathaAmbarish #BJP #Congress #NarendraModi #Ramya #LokasabhaElections2024

Recommended