Sumalatha Ambarish: BJP ಗೆ ಸೇರೋದು ಅಪಾಯ ಅಂತ ಗೊತ್ತು!

  • 9 months ago
ಕಳೆದ ಲೋಕಸಭಾ ಚುನಾವಣೆ ವೇಳೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಷ್‌ ಅವರು ಅಚ್ಚರಿ ಎಂಬಂತೆ ಗೆಲುವು ಸಾಧಿಸಿದ್ದು ಇನ್ನೂ ನಿನ್ನೆ ಮೊನ್ನೆ ನಡೆದಂತಿದೆ.During the last Lok Sabha elections, Sumalatha Ambarish, who created a sensation in the state politics and ran as a non-party candidate in Mandya constituency, won as a surprise, it seems like it was just yesterday

#BJP #Congress #JDS #Loksabha #Sumalatha #Election #Ambareesh #AbhishekAmbareesh

~HT.188~PR.160~ED.32~

Recommended