Yogi Adityanath ರೋಡ್ ಶೋಗೆ ಸಾಥ್ ಕೊಟ್ಟ Sumalatha Ambarish.. ಮಂಡ್ಯ ಜನರ ಜೈಕಾರ
  • last year
ಯೋಗಿ ಆಗಮಿಸುತ್ತಲೇ ಅವರ ಪರ ಜಯಘೋಷ ಮುಗಿಲು ಮುಟ್ಟಿದೆ. ವಿವಿಧ ಕಲಾತಂಡಗಳು, ಪೂರ್ಣಕುಂಭದ ಮೂಲಕ ಸ್ವಾಗತ ಕೋರಿವೆ. ಜನರು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದಾರೆ. ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಯೋಗಿ ಮೇಲೆ ಪುಷ್ಪವೃಷ್ಟಿ ಮಾಡಲಾಗಿದೆ

#YogiAdithyanath #Mandya #UPCM #MandyaBJP #YogiAdithyanathRoadShow #Karnatakaelection2023 #BJPCampaigninMandya #Karnatakaassemblyelection2023,

~HT.162~ED.34~PR.28~
Recommended