ಚಂದ್ರಯಾನ 4! ಜೈಹೋ ಇಸ್ರೋ!

  • 3 months ago
ಚಂದ್ರಯಾನ-3 ಯೋಜನೆಯ ದೊಡ್ಡ ಮಟ್ಟದ ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮತ್ತೊಮ್ಮೆ ಚಂದ್ರನನ್ನು ಅನ್ವೇಷಿಸಲು ಮುಂದಾಗಿದೆ. ಚಂದ್ರಯಾನ-4 ಯೋಜನೆಯಲ್ಲಿ ಚಂದ್ರಯಾನ-3 ಯೋಜನೆಗಿಂತ ತೀರಾ ಭಿನ್ನವಾದ ಕೆಲವು ಉದ್ದೇಶಗಳನ್ನು ಇಸ್ರೋ ಹೊಂದಿದೆ.

#Chandrayaan3 #Chandrayaan4 #ISRO #IndianSpaceResearchOrganization #NarendraModi #PMModi #China #Russia #America
~HT.290~PR.160~ED.34~CA.37~##~

Recommended