Top 5 Upcoming Cars For 2024 | ಟಾಪ್-5 ಕಾರುಗಳಿವು | Giri Mani
  • 2 months ago
ಭಾರತದ ವಾಹನ ಮಾರುಕಟ್ಟೆಯು ಭಾರೀ ಬೆಳವಣಿಗೆ ಸಾಧಿಸುತ್ತಿದೆ. ಇದರಿಂದ ಪ್ರಪಂಚದಾದ್ಯಂತದವಿರುವ ಜನಪ್ರಿಯ ವಾಹನ ತಯಾರಕ ಬ್ರ್ಯಾಂಡ್‌ಗಳು ತಮ್ಮ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಭರ್ಜರಿಯಾಗಿ ರೆಡಿಯಾಗುತ್ತಿದೆ. ಈ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಬಹುನಿರೀಕ್ಷಿತ ಟಾಪ್-5 ಕಾರುಗಳ ಬಗ್ಗೆ ತಿಳಿಯಲು ಈ ವೀಡಿಯೊವನ್ನು ನೋಡಿ.

#UpComingCars #Cars #TopCars #DriveSparkKannada

~ED.157~
Recommended