ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭಾಗಿಯಾಗಲು ಹೋದ ಸಿನಿಮಾ ತಾರೆಯರು ಯಾರ್ಯಾರು ನೋಡಿ?

  • 5 months ago
ತಾರೆಯರಿಂದ ಅಯೋಧ್ಯೆ ರಾಮಮಂದಿರ ಆವರಣ ತುಂಬಿ ತುಳುಕುತ್ತಿದ್ದಾರೆ. ಇನ್ನು ಹಲವಯ ಕಲಾವಿದರು ನಿಧಾನವಾಗಿ ಅಯೋಧ್ಯೆಗೆ ಸೇರಿಕೊಳ್ಳುತ್ತಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ.

#RamMandir #PMModi #KanganaRanaut #AmithabhBacchan #Rajinikanth #RishabShetty #RanbeerKapoor #AliyaBhat #Chiranjeevi #southStars #BollywoodStars

~HT.188~ED.35~PR.28~

Recommended