Ball Changed ಮಾಡಲಾಗಿದೆ ಎಂದ ಪಾಕ್ ನ ಹಸನ್ ರಾಜಾಗೆ ಮುಟ್ಟಿ ನೋಡಿಕೊಳ್ಳೋ ಉತ್ತರ ಕೊಟ್ಟ ಮೊಹಮ್ಮದ್ ಶಮಿ

  • 7 months ago
ಅಸಂಬದ್ಧ ಹೇಳಿಕೆ ನೀಡುವುದನ್ನು ಬಿಟ್ಟು ಆಟದ ಕಡೆಗೆ ಗಮನಹರಿಸಿ. ಇತರರ ಯಶಸ್ಸನ್ನು ಒಮ್ಮೆ ಆನಂದಿಸಿ. ಇದು ಗಲ್ಲಿ ಕ್ರಿಕೆಟ್ ಅಲ್ಲ. ವಿಶ್ವಕಪ್ ಟೂರ್ನಿ. ಇಲ್ಲಿ ಆಟಗಾರರಿಂದ ಇಂತಹ ಪ್ರದರ್ಶನಗಳೇ ಮೂಡಿ ಬರುವುದು” ಎಂದು ಶಮಿ ರಾಝಾಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

#HasanRaza #Pakistan #MohammedShami #IndianBowlers #ODIWorldcup2023 #BCCI #Umpire #TeamIndia, #Siraj #Shami #AkashChopra

~HT.188~PR.28~ED.32~