ಮೆಕ್ಕಾ ಹಜ್ ಯಾತ್ರೆ ವೇಳೆ ದುರಂತ! ಗುರು ಶಿಷ್ಯರ ಅಬ್ಬರಕ್ಕೆ ಪ್ರಪಂಚ ತತ್ತರ!

  • 2 days ago
ಈ ಬಾರಿ ಸೌದಿ ಅರೇಬಿಯಾದಲ್ಲಿ ಹಜ್‌ ಯಾತ್ರೆಗೆ ತೆರಳಿದವರು ಭಾರೀ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮೆಕ್ಕಾದ ರಸ್ತೆ ಬೀದಿ, ಬೀದಿಯಲ್ಲಿ ಹೆಣದ ರಾಶಿಗಳು ಬಿದ್ದಿದ್ದು, ಯಾತ್ರಾರ್ಥಿಗಳ ಸಾವಿನ ಸಂಖ್ಯೆ 922ಕ್ಕೆ ತಲುಪಿದೆ. ಹಜ್ ಯಾತ್ರೆಗೆ ಹೋಗಿದ್ದ ಭಾರತೀಯರಲ್ಲಿ 80 ಮಂದಿ ಉಸಿರು ಚೆಲ್ಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. Over 550 pilgrims have died due to heat-related illnesses during this year’s annual Hajj in and around the holy city of Makkah in Saudi Arabia, according to media reports. Most of the dead — over 300 people — were Egyptians. Many from the North African country are also missing. The rest belonged to Jordan, Tunisia and other countries from the Muslim world.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #Mekka #Hajj

~HT.188~ED.34~PR.160~