ಮೊಹಮ್ಮದ್ ರಿಝ್ವಾನ್ ತನ್ನ ಧರ್ಮವನ್ನು ಮೈದಾನದಲ್ಲಿ ಪ್ರದರ್ಶಿಸಿದ್ದು ತಪ್ಪು! ಪಾಕ್ ಆಟಗಾರನ ವಿರುದ್ಧ ಕೇಸ್

  • 8 months ago
ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ನ ಪಂದ್ಯದ ವೇಳೆ ಪಾಕಿಸ್ತಾನ್ ಆಟಗಾರ ಮೊಹಮ್ಮದ್ ರಿಝ್ವಾನ್ ಮೈದಾನದಲ್ಲೇ ನಮಾಝ್ ಮಾಡಿದ್ದರು. ಈ ಸಂಬಂಧ ಇದೀಗ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರಿಗೆ ವಿನೀತ್ ಜಿಂದಾಲ್ ದೂರು ಸಲ್ಲಿಸಿದ್ದಾರೆ.

#MohammedRizwan, #Namaz #PakistanvsNetherlands, #ICC #Muslims #Pakcricketer #VineetJindal #ODIworldcup2023 #Indians #JaiSriramchant #TeamIndiaFans

~HT.188~PR.28~ED.31~

Recommended