ತನ್ನ ಜೊತೆ ಪಾಕಿಸ್ತಾನವನ್ನೂ ಮನೆಗೆ ಕಳಿಸುವಲ್ಲಿ ಸಕ್ಸಸ್ ಆದ ಇಂಗ್ಲೆಂಡ್: ಟೂರ್ನಿಯಿಂದ ಪಾಕ್ ಔಟ್

  • 7 months ago
India set up 2023 World Cup semi-final against New Zealand in 2019 rematch; Pakistan knocked out

ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿ 337/9 ರನ್‌ಗಳನ್ನು ಕಲೆಹಾಕಿದೆ. ಬಳಿಕ ಬ್ಯಾಟಿಂಗ್‌ನಲ್ಲಿಯೂ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡಿದೆ. ಈ ಮೂಲಕ ಪಾಕಿಸ್ತಾನ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಂತಾಗಿದ್ದು ಐದನೇ ಸ್ಥಾನಿಯಾಗಿ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿದೆ.

#PakistanvsEngland #PakvsEng #ODIWorldcup2023 #WorldcupSemiFinal2023 #BabarAzam #JosButtler #DawidMalan #MohammedRizwan, #Pakistanbowlers
~ED.33~PR.28~HT.188~

Recommended