Russia Vs America ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ; ಅಮೆರಿಕಕ್ಕೆ ರಷ್ಯಾ ಸವಾಲು

  • 7 months ago
ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಸೇನೆ ವಿರುದ್ಧ ಅಮೆರಿಕ ಸರ್ಕಾರ ಪರೋಕ್ಷ ದಾಳಿ ನಡೆಸುತ್ತಿದೆ ಎಂಬ ಆರೋಪದ ಬೆನ್ನಲ್ಲೇ, ಪುಟಿನ್ ಸ್ಫೋಟಕ ನಿರ್ಧಾರ ಕೈಗೊಂಡಿದ್ದಾರೆ. ಪರಮಾಣು ಅಸ್ತ್ರಗಳ ಪರೀಕ್ಷೆಯನ್ನ ಮಾಡದೇ ಇರುವಂತೆ ಕೈಗೊಂಡಿದ್ದ ಒಪ್ಪಂದಕ್ಕೆ ಈಗ ಪುಟಿನ್ ಎಳ್ಳುನೀರು ಬಿಟ್ಟು, ಅಮೆರಿಕದ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಈ ಹಿಂದೆಯೇ ಅಮೆರಿಕ ಜೊತೆ ಸೇರಿ ಸಹಿ ಹಾಕಿದ್ದ, ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಈಗ ರಷ್ಯಾ ಗುಡ್‌ಬೈ ಹೇಳಿದೆ.In the wake of allegations that the US government is conducting an indirect attack against the Russian military, which has declared war on Ukraine, Putin has made an explosive decision. Now Putin has given a shock to the US leaders by abandoning the nuclear weapons test agreement. Russia has now said goodbye to the Comprehensive Nuclear Test Ban Treaty, which it signed with the United States earlier.

#F35 #Pakistan #China #IndiaChinaBorder #NarendraModi #IndianNavy #INSMormomugao #AatmanirbharBharat #Mig -29K #Navik #Russia #AMCAAMCA #BrahMos #MQ9 #AjithDhoval #HeronMark2 #SarmatMissile #RussiaSatan2 #G20Summit2023 #International #BABAVanga #ALHMKIIIChoppers #Pralaymissile #VladimirPutin #JoeBiden

~HT.188~ED.32~PR.160~CA.37~##~

Recommended