ರಾಜೀನಾಮೆ ಕೊಟ್ಟ ಮುಸ್ಲಿಂ ಮುಖಂಡರು ನಮ್ಮ ಮೂಲ ಕಾರ್ಯಕರ್ತರಲ್ಲ

  • 8 months ago
#BJP #Congress #GTDeveGowda #JDS #Muslim #LoksabhaElection #NarendraModi #PMModi

ಅಲ್ಪಸಂಖ್ಯಾತ ನಾಯಕರು (Minority Leaders) ಸೇರಿದಂತೆ ಕೆಲ ಮಾಜಿ ಶಾಸಕರು ಜೆಡಿಎಸ್​ (JDS) ತೊರೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವ ವೇಳೆ ಮಾಜಿ ಸಚಿವ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು (Former Minister GT Devegowda) ಹೊಸ ವಿಷಯವನ್ನು ಮುನ್ನಲೆಗೆ ತಂದಿದ್ದಾರೆ. ರಾಜೀನಾಮೆ ಕೊಟ್ಟ ಮುಸ್ಲಿಂ ಮುಖಂಡರು ನಮ್ಮ ಮೂಲ ಕಾರ್ಯಕರ್ತರಲ್ಲ ಎಂದು ಹೇಳಿದ್ದಾರೆ. Former Minister, JDS Core Committee Chairman GT Devegowda has brought a new issue to the fore while commenting on the issue of some former MLAs including Minority Leaders leaving the JDS. The Muslim leaders who resigned said that they are not our original workers.

Recommended