ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಯಾರಿಗೂ ಹೊಟ್ಟೆಗೆ ಊಟ ಇಲ್ಲ..! | D V Sadananda Gowda | Krishna Byregowda

  • 4 years ago
ಕೃಷ್ಣ ಬೈರೇಗೌಡ MLA, ಸದಾನಂದ ಗೌಡ MP, ಮಮತ ವೆಂಕಟೇಶ್ Corporater, ಆಗಿರುವ ವಾರ್ಡ್ ನಂಬರ್ 6 ತಣಿಸಂದ್ರ ಮುಖ್ಯ ರಸ್ತೆ, ನಾಲ್ಕನೇ ಕ್ರಾಸ್ ನಲ್ಲಿ ಎಷ್ಟೋ ಜನ ಮಹಿಳೆಯರಿಗೆ, ವೃದ್ಧರಿಗೆ, ಮಕ್ಕಳಿಗೆ ಒಂದು ತುತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ಎದುರಾಗಿದೆ.

Ward no 6 nagawara ring road, thanisandra main road, 4th cross manjunatha layout, people suffering from food problem.