ಅಮ್ಮನಿಗೆ ಗಿಫ್ಟ್ ಆಗಿ ಕೊಟ್ಟ ನಾಯಿಗೆ ರಾಹುಲ್ ಗಾಂಧಿ ಮುಸ್ಲಿಂ ಹೆಣ್ಮಗಳ ಹೆಸರಿಟ್ಟಿದ್ದಕ್ಕೆ ಆಕ್ರೋಶ!!

  • 8 months ago
ರಾಹುಲ್ ಗಾಂಧಿ ಗೋವಾದ ವಿಶೇಷ ತಳಿಯ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದರು. ನಾಯಿಮರಿಗೆ ನೂರಿ ಎಂದು ಹೆಸರಿಟ್ಟಿದ್ದರು. ಆದರೆ, ಆ ನಾಯಿಮರಿಗೆ ನೂರಿ ಎಂದು ಹೆಸರಿಟ್ಟಿದ್ದಕ್ಕೆ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಆಕ್ಷೇಪಿಸಿದೆ.

#RahulGandhi #soniaGandhi #PetDog #AsaduddinOwaisi #AllIndiaMajliseIttehadulMuslimen #AIMIM #Noorie #Muslimdaughter #Muslimcommunitynames #MohammedFarhan #JackRussellTerrier
~HT.188~ED.34~PR.28~

Recommended