ಭಾರತ ವಿಶ್ವಗುರು! ಚಂದ್ರಯಾನ ಆಯ್ತು ಈಗ ಸೂರ್ಯನತ್ತ ನಮ್ಮ ಗುರಿ!

  • 9 months ago
ಇವತ್ತು ವಿಶ್ವಕ್ಕೆ ಒಂದಂತೂ ಸ್ಪಷ್ಟವಾಗಿದೆ. ತನ್ನ ಭಾಗ್ಯವಿಧಾತ ತಾನೇ ಎಂದು ಮನಗಂಡಿರುವ ಭಾರತೀಯರು ಪುಟಿದೆದ್ದಿದ್ದಾರೆ, ಸಿಡಿದೆದ್ದಿದ್ದಾರೆ. ತನ್ನ ಗತಕಾಲದ ವೈಭೋಗ ಮರಳಿ ಪಡೆಯಲು ಸಂಕಲ್ಪಿಸಿದ್ದಾರೆ. ಭಾರತೀಯರ ಮಹತ್ವಾಕಾಂಕ್ಷೆಗೆ ಇಂದು ಸ್ಕೈ ಕೂಡ ಲಿಮಿಟ್ ಅಲ್ಲ.. ಆಗಸದ ವಿಸ್ತಾರದಲ್ಲಿ ಭೂಮಿ ಒಂದು ಪುಟ್ಟ ಪರಮಾಣುವಾದರೂ, ಆ ಪರಮಾಣುವಿನ ಅಂತಃಶಕ್ತಿಯ ಪ್ರತೀಕವಾಗಿ ಸಹಸ್ರ ವರ್ಷಗಳಿಂದ ಭಾರತ ಪ್ರಕಾಶಿಸುತ್ತಿತ್ತು.One thing is clear to the world today. Convinced that his destiny is his own, Indians have bounced and burst. Determined to regain his past enjoyment. Even the sky is not the limit for the ambition of Indians today.. Although the earth is a tiny atom in the vastness of the universe, India has been shining for thousands of years as a symbol of the inner power of that atom.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
~HT.36~PR.160~ED.31~

Recommended