PM ಮೋದಿಯನ್ನು ಸ್ವಾಗತಿಸಲು CM ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಯಾಕ್ ಹೋಗ್ಲಿಲ್ಲ‌ ಗೊತ್ತಾ?
  • 8 months ago
ಅಧಿಕೃತವಾಗಿಯೇ ಪ್ರಧಾನ ಮಂತ್ರಿ ಕಚೇರಿಯಿಂದ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ನಾಯಕರು ಯಾರೂ ಬರುವುದು ಬೇಡವೆಂದು ತಿಳಿಸಿದ್ದಾರೆ ಎಂದರು. ಯಾರಿಗೆ ಎಷ್ಟು ಪ್ರೊಟೊಕಾಲ್ ನೀಡಬೇಕೆಂದು ನಮಗೆ ಖಂಡಿತ ಅರಿವಿದೆ ಎಂದಿದ್ದಾರೆ ಡಿಕೆ‌ ಶಿವಕುಮಾರ್.

#PMModi #DKShivakumar #CMSiddaramaiah #KarnatakaCongress #ISRO #Chandrayan3 #Chandrayan3success #ISROscientists #Bangalore #RAshol #BJP #welcomingModi #ModiinBangalore #ModiSpeech
~HT.36~ED.34~PR.28~
Recommended