ಸ್ವತಂತ್ರ ಭಾರತಕ್ಕೆ ಮಹಾ ಮೋಸ! ಪಾಕಿಸ್ತಾನದ ದುಡ್ಡಿನ ದಾಹ ಇಂಡಿಯಾ ಪಾಕ್ ಸಂಬಂಧ ಹಾಳು!?

  • 9 months ago
ಸ್ನೇಹಿತ್ರೆ ಅಖಂಡ ಭಾರತ ಒಡೆದು ಇಬ್ಬಾಗವಾಯ್ತು... ಆಗ ಬರೀ ಭಾರತ ಮಾತ್ರ ಒಡೆದು ಹೋಗಿದಲ್ಲ. ಬದಲಿಗೆ ಪಾಕಿಸ್ತಾನ ಎಂಬ ಒಂದು ಹೊಸ ದೇಶ ಹುಟ್ಟಿಕೊಳ್ತು. ಜೊತೆಗೆ ಪಾಕಿಸ್ತಾನಕ್ಕೆ ಅಖಂಡ ಭಾರತದ ಭೂಮಿ ಮಾತ್ರ ಹೋಗಿಲ್ಲ. ಬದಲಿಗೆ ಈ ಪಾರ್ಟಿಶನ್ ಯಾವ್ದ್ರ ಮೇಲೆಲ್ಲ ಆಯ್ತು ಗೊತ್ತಾ? ಸೇನೆ ಕೂಡ ಒಡೆದು ಇಬ್ಭಾಗ ಆಯ್ತು. ಸೇನೆಯ ಶಸ್ತ್ರಾಸ್ತ್ರಗಳಲ್ಲೂ ಪಾಲ್ ಆಯ್ತು. ಮ್ಯೂಸಿಯಂ ಲೈಬ್ರೇರಿಯಲ್ಲೂ ಪಾರ್ಟಿಶನ್ ಆಯ್ತು. ಈ ಪಾರ್ಟಿಶನ್ ಕ್ಯಾಶ್ ಬ್ಯಾಲೆನ್ಸ್ಅಲ್ಲೂ ಆಯ್ತು. ಆದ್ರೆ ಭಾರತ ಪಾಕಿಸ್ತಾನಕ್ಕೆ 55 ಕೋಟಿ ಕೊಟ್ಟಿದ್ಯಾಕೆ... ಪಾಕಿಸ್ತಾನಕ್ಕೆ ದುಡ್ಡು ಕೊಡ್ಲೇಬೇಕು ಅಂತ ಗಾಂಧೀಜಿ ಉಪವಾಸ ಮಾಡಿದ್ರ? ಗಾಂಧೀಜಿಗ್ಯಾಕೆ ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೇಮ.. ಕರುಣೆ? ಭಾರತ 55 ಕೋಟಿ ಕೊಡದೇ ಹೋಗಿದ್ರೆ ಏನಾಗ್ತಿತ್ತು? ಭಾರತಕ್ಕೆ ಸ್ವಾತಂತ್ರ್ಯ ಸಿಗುವಾಗ ನಡೆದ ಈ ಘಟನೆ ಎಲ್ಲೂ ದಾಖಲೆ ಆಗ್ಲೆ ಇಲ್ಲ. Friends, the united India was divided into two... then not only India was divided. Instead, a new country called Pakistan was born. Besides, not only the land of India has gone to Pakistan. Do you know when this partition was selected instead? The army was also divided. Paul titiowas also chosen in army weapons. The museum library was also partitioned. This partition is also a cash balance. But why did India give 55 crores to Pakistan... Did Gandhi go on a fast to give money to Pakistan?

#India #Pakistan #IndiaPakistanPartition #MahathmaGandhiji #MuhammadAliJinnah #JawaharlalNehru #IndependenceDay #August15 #AkhandBharath #IndianArmy #Srilanka #Kachchatheevu #IndiraGandhi #IndiaCashBalance #InternationalNews #TrendingNews #HotIssue
~HT.36~PR.160~ED.32~

Recommended