Harbhajan Singhಗೆ ಚೆನ್ನೈನಲ್ಲಿ ಮಹಾ ಮೋಸ | Oneindia Kannada

  • 4 years ago
ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದ ಭಾರತದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್, ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚೆನ್ನೈಯ ಉದ್ಯಮಿಯೊಬ್ಬನಿಂದ ತಾನು 4 ಕೋ.ರೂ. ಮೋಸಕ್ಕೊಳಗಾಗಿರುವುದಾಗಿ ಭಜ್ಜಿ ಪೊಲೀಸ್ ದೂರು ದಾಖಲಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಹರ್ಭಜನ್ ಸಿಂಗ್ 4 ಕೋ.ರೂ ನೀಡಿದ್ದಾರೆ ಎನ್ನಲಾದ ಆ ಉದ್ಯಮಿಯೀಗ ನಿರೀಕ್ಷಿತ ಜಾಮೀನಿಗಾಗಿ ಮದ್ರಾಸ್ ಕೋರ್ಟ್ ಮೊರೆ ಹೋಗಿದ್ದಾರೆ.

#HarbhajanSingh
Chennai businessman claims innocence after Harbhajan Singh files cheating case, moves anticipatory bail Harbhajan Singh had filed a case against the businessman in Chennai, claiming that the latter had cheated him of Rs 4 crore.