India stops import of laptops: ಚೀನಾದಿಂದ ಭಾರತಕ್ಕೆ ಬರಲ್ಲ ಲ್ಯಾಪ್ ಟಾಪ್! ಭಾರತದಲ್ಲಿ ಲ್ಯಾಪ್ ಟಾಪ್ ದುಬಾರಿ?

  • 9 months ago
ಚೀನಾದ ಲ್ಯಾಪ್ ಟಾಪ್, ಟ್ಯಾಬ್ಲೇಟ್ ಹಾಗೆ ಪರ್ಸನಲ್ ಕಂಪ್ಯೂಟರ್ಸೇರಿ ಕೆಲವೊಂದು ವಸ್ತುಗಳ ಮೇಲೆ ಭಾರತ ರಿಸ್ಟಿಟ್ರಿಕ್ಷನ್ಸ್ ಅಥವಾ ನಿರ್ಭಂಧವನ್ನ ವಿಧಿಸಿದೆ. ಅಂದ್ರೆ ಚೀನಾದಿಂದ ಲ್ಯಾಪ್ ಟಾಪ್, ಟ್ಯಾಬ್ಲೇಟ್ ಸೇರಿ ಕೆಲವೊಂದು ವಸ್ತುಗಳ ಆಮದಿಗೆ ರಿಸ್ಟ್ರಿಕ್ಷನ್ಸ್ ಹಾಕಿದೆ. ಸ್ನೇಹಿತ್ರೆ ರಿಸ್ಟ್ರಿಕ್ಷನ್ಸ್ ಹಾಕಿರೋದು ಸಂಪೂರ್ಣ ಬ್ಯಾನ್ ಅಂತ ಹೇಳಿಲ್ಲ. ಆದ್ರೆ ಕೆಲವೊಂದು ವಸ್ತುಗಳಿಗೆ, ಕೆಲವೊಂದು ಸಂದರ್ಭದಲ್ಲಿ ಈ ನಿರ್ಭಂಧವನ್ನ ತೆಗೆಯಲಾಗುತ್ತೆ. ಕೆಲವೊಂದಕ್ಕೆ ಇಲ್ಲ. ಸ್ನೇಹಿತ್ರೆ ಈಗ ನೋಡೋದಾಧ್ರೆ ಸರ್ಕಾರದ ಈ ನಿರ್ಧಾರದಿಂದ ನಮ್ಮ ಭಾರತದಲ್ಲಿ ಯಾರೆಲ್ಲ ಲ್ಯಾಪ್ಟಾಪ್ ತಯಾರಿಸ್ತಿದ್ದಾರೆ ಅಲ್ವಾ.. ಅದು ಸಣ್ಣ ಮಟ್ಟದಲ್ಲಿ ಆಗಿರಬಹುದು ಅಥವಾ ದೊಡ್ಡ ಮಟ್ಟದಲ್ಲಿ ಆಗಿರಬಹುದು ಅವ್ರ ಸ್ಟಾಕ್ ವ್ಯಾಲ್ಯೂ ಜಾಸ್ತಿ ಆಗಿದೆ.. ೮-೯ %ನಷ್ಟು ಸಡನ್ ಜಾಸ್ತಿ ಆಗಿದೆ. ಅದು ಡಿಕ್ಸನ್ ಟೆಕ್, ಹೆಚ್ ಸಿ ಎಲ್ ಆಗಿರ್ಬೋದು ಶೇರುಗಳ ಬೆಲೆ ಜಾಸ್ತಿ ಆಗಿದೆ. ಬಾರತದಲ್ಲಿ ಟೆಕ್ ಹಾರ್ಡ್ವೇರ್ ಸ್ಟಾಕ್ ಕುದುರೆ ರೀತಿ ಓಡುತ್ತಿದೆ. India has imposed restrictions on some items including personal computers like Chinese laptops and tablets. India has placed restrictions on the import of some items including laptops and tablets from China. My friend did not say that restrictions are a complete ban. But for some items, in some cases this restriction is removed. Some don't.

#China #LapTop #Tablets #India #NarendraModi #IndiaGovernment #IndiaStock #StockMarket #Geopolitics #Apple #Dell #ImportFromChina #Globalnews #Internationalnews
~HT.188~PR.160~ED.34~##~

Recommended