ಲೋಕಸಭಾ ಎಲೆಕ್ಷನ್ ಸಮೀಕ್ಷೆ! ದಕ್ಷಿಣ ಭಾರತದಲ್ಲಿ BJP ಠುಸ್! INDIA ಗೆ ಭರ್ಜರಿ ಮತ! ಕೈ ಸಾಧನೆ‌ ಅಷ್ಟಕ್ಕಷ್ಟೆ...

  • 2 months ago
ಇಂಡಿಯಾ ಟಿವಿ-ಸಿಎನ್ಎಕ್ಸ್ ಒಪಿನಿಯನ್ ಪೋಲ್ ಪ್ರಕಾರ ಪುದುಚೇರಿ ಸೇರಿದಂತೆ ದಕ್ಷಿಣ ರಾಜ್ಯಗಳ ಒಟ್ಟು 130 ಲೋಕಸಭಾ ಸ್ಥಾನಗಳಲ್ಲಿ ಪ್ರತಿಪಕ್ಷ ʻ1.N.D.I.A ' ಮೈತ್ರಿ ಕೂಟ 60 ಸ್ಥಾನ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 38 ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದೆ.


#LoksabhaElectionsurvey2024 #IndiaTVCNX #NDA #INDIAAlliance #Congress #BJP #PMModi #SouthIndiavotes
~HT.290~PR.28~ED.288~

Recommended