CM ವಾರ್ನಿಂಗ್ ಕೊಟ್ರೂ ಕ್ಯಾರೇ ಎನ್ನದ‌ BR ಪಾಟೀಲ್! ಪರಮೇಶ್ವರ್ ಹೇಳಿಕೆಗೆ ಕೌಂಟರ್
  • 9 months ago
ಪರಮೇಶ್ವರ್ ಅವರ ಹೇಳಿಕೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿದ್ದ ಶಾಸಕ ಬಿಆರ್ ಪಾಟೀಲ್, ಯಾರು ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ. ನಾನಂತು ಕ್ಷಮೆ ಕೇಳಿಲ್ಲ, ಕೇಳುವುದಿಲ್ಲ. ಕ್ಷಮೆ ಕೇಳೋದಕ್ಕೆ ನಾವೇನು ತಪ್ಪು ಮಾಡಿರೋದು. ಎಂದಿದ್ದಾರೆ

#BRPatil #CongressRebelMLA #CMSiddaramaiah #DrGParameshwar #KarnatakaCongress #KJGeorge #KarnatakaPolitics #CongressLetterPolitics #CongresslegislativeMeeting

~HT.36~PR.28~ED.34~
Recommended