ವರುಣ್ ತೇಜ್ ಕೈಹಿಡಿತಾ ಇರೋ ಲಾವಣ್ಯ ತ್ರಿಪಾಟಿ ತನಗಿರೋ ವಿಚಿತ್ರ ಕಾಯಿಲೆ ಬಗ್ಗೆ ಹೇಳಿದ್ದಿದು..

  • 10 months ago
ಉತ್ತರ ಪ್ರದೇಶದ ಮೂಲದ ನಟಿ ಲಾವಣ್ಯ ತ್ರಿಪಾಠಿ ತೆಲುಗು ನಟ ವರಣ್ ತೇಜ್ ಕೈಹಿಡಿಯಲಿದ್ದಾರೆ. ಇತ್ತೀಚೆಗೆ ಇಬ್ಬರ ಮದುವೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಈ ವರ್ಷಾಂತ್ಯಕ್ಕೆ ಆಕೆ ಮೆಗಾ ಫ್ಯಾಮಿಲಿ ಸೊಸೆ ಆಗಲಿದ್ದಾರೆ. ವರುಣ್- ಲಾವಣ್ಯ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಗೆ ಮುಂದಾಗಿದ್ದಾರೆ. ಲಾವಣ್ಯಗೆ ಒಂದು ವಿಚಿತ್ರ ಸಮಸ್ಯೆ ಇದೆ.

#LavanyaTripati #VarunTej #trypophobia #MegaFamily #MegaStarChiranjeevi, #Tollywood #Lavanyadisease #VarunTejLavanyamarriage

~HT.36~ED.28~ED.33~

Recommended