ಗೃಹಲಕ್ಷ್ಮಿ ಯೋಜನೆಯ ದುಡ್ಡು ಯಾರ್ಯಾರಿಗೆ ಸಿಗಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್

  • last year
ಗೃಹಲಕ್ಷ್ಮಿ ಯೋಜನೆ ಗೊಂದಲದ ಗೂಡಾಗಿದೆ. ಪ್ರತಿ ದಿನ ಒಂದೊಂದು ಷರತ್ತು ವಿಧಿಸಲಾಗುತ್ತಿದೆ. ಇದೀಗ ಹೊಸ ಕಂಡೀಷನ್ ಅಪ್ಲೈ ಮಾಡಲಾಗಿದೆ. ಮಕ್ಕಳು ತೆರಿಗೆ ಪಾವತಿಸುತ್ತಿದ್ದರೆ, ತಾಯಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2,000 ರೂಪಾಯಿ ಪಡೆಯಲು ಅರ್ಹರಲ್ಲ ಎಂದು ಷರತ್ತು ವಿಧಿಸಿದೆ.

#GuaranteeCard #Gruhalakshmi
#Lakshmihebbalkar
#Alcohol #Beer #Drinks #Excise
#DrinksLovers
#CongressGuaranteecard #Karnatakacongress #CMSiddaramaiah #BJP #GruhalakshmiScheme #CongressManifesto #Siddaramaiah #DKShivakumar

~HT.188~ED.34~PR.28~

Recommended