Kollam Sudhi: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಟ ಕೊಲ್ಲಂ ಸುಧಿ ನಿಧನ, ಮೂರು ಕಲಾವಿದರ ಸ್ಥಿತಿ ಗಂಭೀರ
  • 11 months ago
ಸಿನಿಮಾ, ಟಿವಿ ಶೋಗಳಿಂದ ಜನಪ್ರಿಯರಾಗಿದ್ದ ಮಲಯಾಳಂ ನಟ ಕೊಲ್ಲಂ ಸುಧಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 4:30 ರ ಸುಮಾರಿಗೆ ತ್ರಿಶೂರ್ನ ಕೇಪಮಂಗಲಂದಲ್ಲಿ ಅಪಘಾತ ಸಂಭವಿಸಿದೆ.

#KollamSudhi # Kollamsudhifamily #Malayalamfilmindustry, #Malayalamcomedyactor #Carcrash #Comedyacting #UllasAroor #BinuAdimali #Mahesh
~HT.188~PR.28~ED.33~
Recommended