ಕೇರಳ ಸ್ಟೋರಿ ಚಿತ್ರದ ಬಗ್ಗೆ ಖುಷ್ಬೂ- ಕಪಿಲ್ ಸಿಬಲ್ ಟ್ವೀಟ್ ವಾರ್
  • last year
ಚಿತ್ರಕಥೆ ಮೂಲಕವೇ ವಿವಾದ ಎಬ್ಬಿಸಿರುವ 'ದಿ ಕೇರಳ ಸ್ಟೋರಿ' ಸಿನಿಮಾ ವಿಚಾರವಾಗಿ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್‌ ನಡುವೆ ಟ್ವಿಟ್ ಸಮರ ನಡೆದಿದೆ.

#TheKeralaStory #Khushbusundar, #KapilSibal #Lovejihad #Muslims #Hindugirls #Kerala #BJP #Congress
~HT.36~PR.28~ED.34~
Recommended