ಪುಷ್ಪ ಚಿತ್ರದ ಐಟ ಸಾಂಗಿನ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ ವ್ಯಕ್ತಿಗೆ ಸಮಂತಾ ತಿರುಗೇಟು
  • 2 years ago
ಸಮಂತಾ ಐಟಂ ಸಾಂಗ್​ಅಭಿಮಾನಿಗಳಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದೆ. ಥಿಯೇಟರ್‌ನಲ್ಲಿ ಈ ಸಾಂಗ್​ಬಂದ ಕೂಡಲೇ ಫ್ಯಾನ್ಸ್​ಹುಚ್ಚಿದ್ದು ಕುಣಿಯುತ್ತಿದ್ದಾರೆ. ಹೀಗಿರುವಾಗಲೇ ಇಲ್ಲೊಬ್ಬ ವ್ಯಕ್ತಿ ಸಮಂತಾರನ್ನು ಅವಮಾನ ಮಾಡುವಂತೆ ಟ್ವೀಟ್ ಮಾಡಿದ್ದಾನೆ.

Twitter followers called Samantha a divorced ruined second-hand item she gave a befitting reply. Samantha is still facing the trolling after separation with Naga Chaitanya.
Recommended