Shivraj Kumar's campaign : ವರುಣಾದಲ್ಲಿ ನಟ ಶಿವರಾಜ್ ಕುಮಾರ್ ಪ್ರಚಾರಕ್ಕೆ ಅಸಮಧಾನಗೊಂಡ ಬಿಜೆಪಿಗರು

  • last year
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ (Siddaramaiah) ಪರವಾಗಿ ಇಂದು ಶಿವರಾಜ್ ಕುಮಾರ್ (Shivaraj Kumar) ಪ್ರಚಾರ ಮಾಡುತ್ತಿದ್ದಾರೆ. ವರುಣಾ (Varuna) ಕ್ಷೇತ್ರಕ್ಕೆ ಆಗಮಿಸಿರುವ ಶಿವಣ್ಣ, ಬೆಳಗ್ಗೆಯಿಂದಲೇ ಸಿದ್ಧರಾಮಯ್ಯನವರ ಪರವಾಗಿ ಮತಯಾಚನೆ ಮಾಡುತ್ತಿದ್ದರು. ಈ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

Today Shivaraj Kumar is campaigning on behalf of former Chief Minister Siddaramaiah. Shivanna, who has arrived in Varuna constituency, was canvassing for Siddaramaiah since morning. Mysore Kodagu MP Pratap Simha tweeted about this.

#KarnatakaElection2023 #BJP #PrathapSimha #VSomanna #ChiefMinister #Mysore #DRShivarajKumar

~HT.162~PR.160~ED.34~

Recommended