Team India ಮುಖ್ಯ ಕೋಚ್ ಯಾರಾಗ್ತಾರೆ? ದ್ರಾವಿಡ್ ಹೋದ್ಮೇಲೆ ಆ ಸ್ಥಾನ ತುಂಬಲು ಯಾರು ಸೂಕ್ತ?
- 10 days ago
ವಿಶ್ವಕಪ್ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾ, ಮಹತ್ವದ ಟೂರ್ನಿಯ ನಂತರ ನೂತನ ಕೋಚ್ ಅಡಿಯಲ್ಲಿ ಕಣಕ್ಕಿಳಿಯಲಿದೆ.ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಹಿರಂಗಪಡಿಸಿದ್ದಾರೆ. ದ್ರಾವಿಡ್ ಮತ್ತೊಮ್ಮೆ ಮುಂದುವರೆಯಬೇಕೆಂದರೂ ಅರ್ಜಿ ಸಲ್ಲಿಸಲೇಬೇಕು ಎಂದಿದ್ದಾರೆ.
#RahulDavid #TeamIndiaheadCoach #BCCI #JayShah #VVSLaxman #VirenderSehwag #Rickypointing #WTCTestChampionship #ICCTournament #TeamIndiacricket
~HT.188~ED.288~PR.28~
#RahulDavid #TeamIndiaheadCoach #BCCI #JayShah #VVSLaxman #VirenderSehwag #Rickypointing #WTCTestChampionship #ICCTournament #TeamIndiacricket
~HT.188~ED.288~PR.28~