ಈ ವಾಚ್ ಖರೀದಿಸಲು ಶ್ರೀಮಂತ ಆದ್ರೆ ಸಾಕಾಗಲ್ಲ. ತುಂಬಾ..ಅಂದ್ರೆ ತುಂಬಾ ಶ್ರೀಮಂತರಾಗಿರ್ಬೇಕು

  • last year
ನಮ್ಮನ್ನು ನೋಡುತ್ತಲೇ ಆಕರ್ಷಿಸುವ ಈ ವಾಚ್ ವಿಶ್ವದ ಅತ್ಯಂತ ದುಬಾರಿ ವಾಚ್‌ಗಳಲ್ಲಿ ಒಂದಾಗಿದೆ. ಈ ಗಡಿಯಾರದ ಬೆಲೆ 20 ಮಿಲಿಯನ್ ಡಾಲರ್. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 164 ಕೋಟಿ ರೂ.

#Watch #YellowDiamonds #Jacob & Co #ExpensiveWatche #164Crore #BillionaireTimeless #Americanjewellery
~PR.160~ED.34~HT.36~

Recommended