Kirik Keerthi: ನನಗೆ ವಿರಾಟ್ ಕೊಹ್ಲಿ ಅಂದ್ರೆ ತುಂಬಾ ಇಷ್ಟ | TELEVISION CRICKET LEAGUE
  • last year
#kirikkeerthi #TCL #TELEVISIONCRICKETLEAGUE #roaringlions

ಟೆಲಿವಿಷನ್ ಮೂಲಕ ಮನೆಮಂದಿಗೆಲ್ಲ ಮನರಂಜನೆ ನೀಡೋ ಕಿರುತೆರೆ ತಾರೆಗಳು ಟೆಲಿವಿಷನ್ ಕ್ರಿಕೆಟ್ ಲೀಗ್ ಮೂಲಕ ಬ್ಯಾಟ್ ಬಾಲ್ ಹಿಡಿದು ರಿಲ್ಯಾಕ್ಸ್ ಮೂಡ್ ನತ್ತ ಜಾರೋಕೆ ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ಕಲರ್ ಫುಲ್ ಆಗಿ ನಾಲ್ಕನೇ ಸೀಸನ್ ಆರಂಭವಾಗಿದೆ.....Entertain the whole family through television TV stars are all set to grab a bat ball and get into a relaxed mood through a televised cricket tournament. Like every year, this year also the fourth season of 'Television Cricket' has started colorfully
Recommended