Ramana ತೊಡೆ ಮೇಲೆ ನಿಂತು ಹಾರ ಹಾಕಿ ಪೋಸ್ ಕೊಟ್ಟ ಬಿಜೆಪಿ ಶಾಸಕನ ರಾಮಭಕ್ತಿ ನೋಡಿ
  • last year
ಶ್ರೀ ರಾಮ ನವಮಿಯಂದೇ ಬಿಜೆಪಿ ಶಾಸಕ ಶರಣು ಸಲಗರ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ. ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಶ್ರೀ ರಾಮನಿಗೆ ಅವಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

#Ramanavani #Sharanusalagar #BJPMLA #SriRam #Hindufestival #Ramanavamicelebration

~ED.34~HT.162~PR.28~
Recommended