Rakshit Shetty ಗಂಧದ ಗುಡಿ ಸಿನಿಮಾ ನಾನು ನೋಡಿದ್ಧಿನಿ ಹೇಗಿದೆ ಗೊತ್ತಾ

  • 2 years ago
#RakshitShetty #gandhadagudi #punithrajkumar
The pre-release event of late actor Puneeth Rajkumar-starrer ‘Gandhada Gudi’ movie released at ‘Puneetha Parva’ programme.
ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ ಪರ್ವ' ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಬಂದ ಸೆಲೆಬ್ರಿಟಿಗಳು ಅಪ್ಪು ಬಗ್ಗೆ ಮಾತನಾಡಿದ್ದೇನು?

Recommended