ಇತ್ತೀಚಿಗೆ ತೆರೆ ಕಂಡ ಮಲಯಾಳಂ ಚಿತ್ರವಾದ ಪ್ರೇಮುಲು, ಮಂಜುಮ್ಮೆಲ್ ಬಾಯ್ಸ್ ಹಾಗೂ ಆವೇಶಮ್ ಈ ಮೂರು ಚಿತ್ರಗಳು ಸಣ್ಣ ಹೂಡಿಕೆಯಿಂದ ನಿರ್ಮಾಣಗೊಂಡು ಕೋಟಿ ಕೋಟಿ ಕಲೆಕ್ಷನ್ ಮಾಡಿಕೊಂಡಿದೆ.. The recently released Malayalam films Premulu, Manjummel Boys and Avesham were produced with small investment and collected crores of rupees