Mahindra Scorpio-N ಬಿಡುಗಡೆ ರೂ.11.99 ಲಕ್ಷಕ್ಕೆ | ರೂಪಾಂತರಗಳು, ಎಂಜಿನ್, ಬುಕಿಂಗ್ ಮತ್ತು ಇನ್ನಷ್ಟು..

  • 2 years ago
Mahindra Scorpio-N launched at a starting price of Rs 11.99 Lakh, ex-showroom. The top-end diesel manual variant is priced at Rs 19.49 Lakh. ಹೊಸ ಸ್ಕಾಪಿಯೋ-ಎನ್ ಎಸ್‌ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆ ಹೊಂದಿದೆ. ಹೊಸ ಕಾರಿನ ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಫೋರ್ ವ್ಹೀಲ್ ಡ್ರೈವ್ ಆಯ್ಕೆಗೆ ಲಭ್ಯವಿದ್ದು, ಹೊಸ ಕಾರಿನ ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ವೀಕ್ಷಿಸಿ.

#MahindraScorpioN #ScorpioN #ScorpioNPrice #ScorpioNVariants

Recommended