ಫೋಕ್ಸ್‌ವ್ಯಾಗನ್ ವರ್ಟಸ್ ಭಾರತದಲ್ಲಿ ಬಿಡುಗಡೆ | ಬೆಲೆಗಳು, ವೈಶಿಷ್ಟ್ಯಗಳು ಮತ್ತು ಇತರ ವಿವರಗಳು | #Launch

  • 2 years ago
ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಈ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.21 ಲಕ್ಷವಾಗಿದ್ದು, ಇದರ ಟಾಪ್-ಸ್ಪೆಕ್ ಜಿಟಿ ಪ್ಲಸ್ ವೆರಿಯಂಟ್‌ನ ಬೆಲೆಯು ರೂ.17.91 ಲಕ್ಷವಿದೆ. ಈ ಬೆಲೆಗಳು ಪರಿಚಯಾತ್ಮಕವಾಗಿವೆ ಮತ್ತು ಮುಂದಿನ ದಿನಗಳಲ್ಲಿ ಬೆಲೆಗಳನ್ನು ಹೆಚ್ಚಿಸಬಹುದು, ವೈಶಿಷ್ಟ್ಯಗಳು, ವಿಶೇಷತೆಗಳು ಮತ್ತು ಇತರ ವಿವರಗಳನ್ನು ವಿವರಿಸುವ ವಿಡಿಯೋ ಇಲ್ಲಿದೆ.

#ಫೋಕ್ಸ್‌ವ್ಯಾಗನ್‌ವರ್ಟಸ್ #ಕಾರುಬಿಡುಗಡೆ