ಮಹೀಂದ್ರಾ ಇಕೆಯುವಿ 100 ಕಾರಿನ ಫಸ್ಟ್ ಲುಕ್, ಸ್ಪೆಸಿಫಿಕೇಶನ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು
- 4 years ago
2020ರ ಆಟೋ ಎಕ್ಸ್ಪೋದಲ್ಲಿ ಮಹೀಂದ್ರಾ ಇಕೆಯುವಿ 100 ಕಾರ್ ಅನ್ನು ಅನಾವರಣಗೊಳಿಸಲಾಗಿದೆ.
ಹೊಸ ಮಹೀಂದ್ರಾ ಇಕೆಯುವಿ 100 ಕಾರಿನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಇಕೆಯುವಿ 100 ಕಾರಿನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.