ಕಾಂಗ್ರೆಸ್ ನಾಯಕರ ಜೊತೆ ರಮ್ಯಾ ಮನಸ್ತಾಪ:ರಮ್ಯಾಗಾಗಿ BJP ಬಾಗಿಲು ಓಪನ್ | Oneindia Kannada

  • 2 years ago
ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಂಸದೆ ರಮ್ಯಾ ಬಿಜೆಪಿಗೆ ಬಂದರೇ ಭಾರತೀಯ ಜನತಾ ಪಕ್ಷ ಸ್ವಾಗತಿಸಲು ಸಿದ್ಧವಿದೆ" ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಕ್ರೀಡಾ ಸಚಿವ ಕೆ. ಸಿ. ನಾರಾಯಣ ಗೌಡ ಹೇಳಿದರು.

Minister for Youth Empowerment and Sports K. C. Narayana Gowda, an MLA from KR Pete in Mandya District has siad that actress Ramya and Mandya MP Sumalatha Ambareesh are welcome to the party fold