ಪ್ರಶಾಂತ್‌ ನೀಲ್‌ಗೆ ಆರ್‌ಜಿವಿ ಹೀಗೆ ಹೇಳಿದ್ದು ಯಾಕೆ ?

  • 2 years ago
ಕೆಜಿಎಫ್ 2' ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಮೂರು ವಾರದ ಬಳಿಕವೂ ವಿಶ್ವದೆಲ್ಲೆಡೆ ಸಿನಿಮಾದ ನಾಗಾಲೋಟ ಮುಂದುವರೆದಿದೆ. ಆದರೇ ಟಾಲಿವುಡ್ ನಿರ್ದೇಶಕ ಆರ್‌ಜಿವಿ ಪ್ರಶಾಂತ್ ನೀಲ್‌ ಬಗ್ಗೆ ಟ್ವೀಟ್ ಮಾಡಿ ಸಿನಿಮಾದಿಂದ ಇಂಡಸ್ಟ್ರಿಗೆ ನಷ್ಟವಾಗಿದೆ ಎಂದಿದ್ದಾರೆ.

Ram Gopal Varma tweets about Prashanth Neel on directors day and KGF chapter 2 movie

Recommended