ಸಂಚಾರಿ ವಿಜಯ್ ಸಾವಿನ ದಿನ ಏನಾಯ್ತು?

  • 2 years ago
'ಮೇಲೊಬ್ಬ ಮಾಯಾವಿ' ಚಿತ್ರ ಏಪ್ರಿಲ್ 29ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದ ಕಥೆ, ಮತ್ತು ಸಂಭಾಷಣೆಕಾರ ಚಕ್ರವರ್ತಿ ಚಂದ್ರಚೂಡ ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸಂಜಾರಿ ವಿಜಯ್ ಸಾವಿನ ಬಗ್ಗೆ ಕೂಡ ಚಕ್ರವರ್ತಿ ಮಾತನಾಡಿದ್ದಾರೆ.

Sanchari Vijay starrer 'Melobba Mayavi' movie releasing April 29th. Chakravarthi Chandrachooda Talks about Sanchari Vijay

Recommended